With the Goods and Services Tax (GST) which has come into effect from 1 July, train passengers will have to pay a bit more to travel AC and first class. <br /> <br />ಜುಲೈ 1ರಿಂದ ಜಾರಿಯಾಗುತ್ತಿರುವ ಪರಿಣಾಮ ರೈಲು ಪ್ರಯಾಣಿಕರು ಎಸಿ ಮತ್ತು ಪ್ರಥಮ ದರ್ಜೆ ಪ್ರಯಾಣಗಳ ಮೇಲೆ ಸಲ್ಪ ಹೆಚ್ಚು ಮೊತ್ತ ಪಾವತಿಸಬೇಕಾಗುತ್ತದೆ. ಜಿಎಸ್ಟಿ ಅನುಷ್ಠಾನದ ನಂತರ ಟಿಕೆಟ್ ಶುಲ್ಕದ ಮೇಲಿನ ಸೇವಾ ತೆರಿಗೆ ಶೇ. 4.5 ರಿಂದ ಶೇ. 5ಕ್ಕೆ ಏರಿಕೆಯಾಗಲಿದೆ. <br />